ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂತ್ರನಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಮೂತ್ರನಾಳ   ನಾಮಪದ

ಅರ್ಥ : ಕಿಬ್ಬೊಟ್ಟೆಯಲ್ಲಿನ ಒಂದು ನಾಡಿಯಿಂದ ಮೂತ್ರ ಹೊರಗೆ ಬರುವುದು

ಉದಾಹರಣೆ : ರೋಗಿಗೆ ಮೂತ್ರನಾಳದಿಂದ ಮೂತ್ರ ಮಾಡುವಾಗ ನೋವಾಗುತ್ತಿತ್ತು.

ಸಮಾನಾರ್ಥಕ : ಮೂತ್ರ ನಾಳ, ಮೂತ್ರ-ನಾಳ


ಇತರ ಭಾಷೆಗಳಿಗೆ ಅನುವಾದ :

पेड़ू में की वह नाड़ी जिससे पेशाब उतरता है।

रोगी के मूत्रवाहिनी में पेशाब करते समय पीड़ा होती है।
नल, मूत्र वाहिनी, मूत्र-वाहिनी, मूत्रवाहिनी

Either of a pair of thick-walled tubes that carry urine from the kidney to the urinary bladder.

ureter

ಅರ್ಥ : ಮೂತ್ರಪಿಂಡಗಳಿಂದ ಮೂತ್ರ ಕೋಶಕ್ಕೆ ಸಾಗಿಸುವ ನಾಳ

ಉದಾಹರಣೆ : ವೈದ್ಯರು ಅವನ ಮೂತ್ರ ನಾಳವನ್ನು ವಿಕಾಸಿಸುವುದಕ್ಕೆ ಔಷಧಿಯನ್ನು ನೀಡಿದರು.

ಸಮಾನಾರ್ಥಕ : ಮೂತ್ರ ನಾಳ, ಮೂತ್ರ-ನಾಳ


ಇತರ ಭಾಷೆಗಳಿಗೆ ಅನುವಾದ :

मूत्र ले जानेवाली वाहिका।

एक वैज्ञानिक ने ऊतक से मूत्र वाहिका विकसित करने का दावा किया है।
मूत्र नलिका, मूत्र मार्ग, मूत्र वाहिका, मूत्र-नलिका, मूत्र-वाहिका, यूरिनरी ट्यूब, यूरिनरी-ट्यूब

Either of a pair of thick-walled tubes that carry urine from the kidney to the urinary bladder.

ureter

ಅರ್ಥ : ಮೂತ್ರ ಹೊರಬರುವ ಸ್ಥಾನ

ಉದಾಹರಣೆ : ಮೂತ್ರಪಿಂಡದಲ್ಲಿ ಕಲ್ಲು ಸೇರಿಕೊಂಡಿರುವುದರಿಂದ ಮೂತ್ರ ವಿಸರ್ಜನೆಯಲ್ಲಿ ಅವನಿಗೆ ತೊಂದರೆಯಾಗುತ್ತಿದೆ.

ಸಮಾನಾರ್ಥಕ : ಮೂತ್ರಪಿಂಡ


ಇತರ ಭಾಷೆಗಳಿಗೆ ಅನುವಾದ :

मूत्र निकलने का रास्ता।

मूत्रमार्ग में पथरी होने से पेशाब करने में तक़लीफ़ होती है।
मूत्रनली, मूत्रनाली, मूत्रपथ, मूत्रप्रेसक, मूत्रमार्ग

The organs and tubes involved in the production and excretion of urine.

urinary tract