ಅರ್ಥ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ
ಉದಾಹರಣೆ :
ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.
ಸಮಾನಾರ್ಥಕ : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮೊಂಡಾಟ, ಮೊಂಡುತನ, ವಿರೋಧ, ಹಟ
ಇತರ ಭಾಷೆಗಳಿಗೆ ಅನುವಾದ :
Resolute adherence to your own ideas or desires.
bullheadedness, obstinacy, obstinance, pigheadedness, self-will, stubbornnessಅರ್ಥ : ಯಾವುದೇ ಸತ್ಯ ಅಥವಾ ನ್ಯಾಯಪೂರ್ಣ ಪಕ್ಷವನ್ನು ಸ್ಥಾಪಿಸಲು ಶಾಂತಿಯಿಂದ ಚಳುವಳಿ ಮಾಡುವ ಕ್ರಿಯೆ
ಉದಾಹರಣೆ :
ಬ್ರಟೀಷರು ತಮ್ಮ ಮಾತನ್ನು ಒಪ್ಪಬೇಕೆಂದು ಗಾಂಧಿಜಿಯವರು ಸತ್ಯಾಗ್ರಹ ಮಾಡುತ್ತಿದ್ದರು
ಇತರ ಭಾಷೆಗಳಿಗೆ ಅನುವಾದ :
किसी सत्य या न्यायपूर्ण पक्ष की स्थापना के लिए शांतिपूर्वक हठ करने की क्रिया।
गाँधीजी अंग्रेजों से अपनी बात मनवाने के लिए सत्याग्रह शुरु कर देते थे।The form of nonviolent resistance initiated in India by Mahatma Gandhi in order to oppose British rule and to hasten political reforms.
satyagrahaಅರ್ಥ : ಯಾರೋ ಒಬ್ಬರಿಂದ ತಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ಅಥವಾ ಅನುಚಿತ ಕೆಸಗಳನ್ನು ಮಾಡದಂತೆ ತಡೆಯಲು ಅವರ ಮುಂದೆ ಹಟಹಿಡಿದು ಕುಳಿತುಕೊಳ್ಳುವ ಕ್ರಿಯ
ಉದಾಹರಣೆ :
ಸತ್ಯಾಗ್ರಹದ ಆಯೋಜನೆಯನು ರಾಷ್ಟ್ರವ್ಯಾಪಿ ಭಷ್ಟಚಾರದ ವಿರುದ್ಧ ಮಾಡಲಾಗಿತ್ತು.
ಇತರ ಭಾಷೆಗಳಿಗೆ ಅನುವಾದ :
किसी से अपनी कोई माँग पूरी कराने या उसे कोई अनुचित काम करने से रोकने के लिए उसके पास या द्वार पर अड़कर बैठने की क्रिया।
धरना का आयोजन राष्ट्रव्यापी भ्रष्टाचार के विरोध में किया गया था।A strike in which workers refuse to leave the workplace until a settlement is reached.
sit-down, sit-down strike