ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುರಿದು ಕೆಳಗೆ ಬಿದ್ದಿರುವ
ಉದಾಹರಣೆ : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.
ಸಮಾನಾರ್ಥಕ : ಧ್ವಂಸವಾದ, ನಾಶವಾದ, ವಿನಾಶವಾದ, ಹಾಳಾದ
ಇತರ ಭಾಷೆಗಳಿಗೆ ಅನುವಾದ :हिन्दी English
टूट-फूटकर गिरा-पड़ा हुआ।
Ruined or disrupted.
ಅರ್ಥ : ಯಾರೋ ಒಬ್ಬರ ಬೆನ್ನು ಮೂಳೆ ಮುರಿದು ಹೋಗಿರುವ
ಉದಾಹರಣೆ : ಈ ಔಷಧಿಯಲ್ಲಿ ಮುರಿದುಹೋದ ಮನುಷ್ಯನ ಮೂಳೆ ಸಹ ವೇಗವಾಗಿ ಜೋಡಣೆಯಾಗುತ್ತದೆ.
ಸಮಾನಾರ್ಥಕ : ಮುರಿದುಹೋದಂತ, ಮುರಿದುಹೋದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसकी पीठ की हड्डी टूट गई हो।
ಸ್ಥಾಪನೆ