ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮುರಿ   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು

ಉದಾಹರಣೆ : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.

ಸಮಾನಾರ್ಥಕ : ಒಡಿ, ತುಂಡರಿಸು, ನಾಶಮಾಡು, ಹರಿ


ಇತರ ಭಾಷೆಗಳಿಗೆ ಅನುವಾದ :

किसी वस्तु का कोई अंग खंडित, भग्न या बेकाम करना।

लाठी से मार-मारकर ग्वाले ने गाय की टाँग तोड़ दी।
ज्यादा इधर-उधर करोगे तो हम तुम्हारा सर फोड़ देंगे।
टोरना, तोड़ देना, तोड़ना, तोरना, फोड़ देना, फोड़ना, भंग करना, भंजित करना, भग्न करना

ಅರ್ಥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ

ಉದಾಹರಣೆ : ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.

ಸಮಾನಾರ್ಥಕ : ಮುರಿದು ಬೀಳು, ಮುರಿದು-ಬೀಳು, ಹೊಡೆ, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು


ಇತರ ಭಾಷೆಗಳಿಗೆ ಅನುವಾದ :

संयुक्त या मेल-मिलाप की दशा में न रहना।

बहू के आते ही उनका घर फूट गया।
फूटना

भर जाने के कारण आवरण फाड़कर निकलना।

फोड़ा फूट चुका है, अब यह जल्दी भर जाएगा।
फूटना

Appear suddenly.

Spring popped up everywhere in the valley.
burst out, pop out

ಅರ್ಥ : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ

ಉದಾಹರಣೆ : ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು

ಸಮಾನಾರ್ಥಕ : ಮುರಿದು ಹೋಗು, ಹರಿ, ಹರಿದು ಹೋಗು


ಇತರ ಭಾಷೆಗಳಿಗೆ ಅನುವಾದ :

किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।

उसका झोला फट गया और सारा समान रास्ते में बिखर गया।
फटना

ಅರ್ಥ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

ಉದಾಹರಣೆ : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

ಸಮಾನಾರ್ಥಕ : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಹೋಳು ಮಾಡು


ಇತರ ಭಾಷೆಗಳಿಗೆ ಅನುವಾದ :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off

ಅರ್ಥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ

ಉದಾಹರಣೆ : ನನ್ನ ಗೋಲಕ ಒಡೆದು ಹೋಯಿತು.

ಸಮಾನಾರ್ಥಕ : ಒಡೆ, ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿದು ಬಿಳು, ಮುರಿದು ಬೀಳು


ಇತರ ಭಾಷೆಗಳಿಗೆ ಅನುವಾದ :

ऐसी वस्तुओं का फटना जिनके ऊपर छिलका या आवरण हो और भीतरी भाग पोला या मुलायम वस्तु से भरा हो।

यह ढोलक फूट गई है।
सेमर का फल सूखते ही फटता है।
फटना, फूटना

Burst outward, usually with noise.

The champagne bottle exploded.
burst, explode

ಅರ್ಥ : ಮುಗಿಸು ಬಿಡು ಅಥವಾ ಇರಲು ಬಿಡದೆ ಇರುವ ಪ್ರಕ್ರಿಯೆ

ಉದಾಹರಣೆ : ಅವನು ರಾಮನಿಂದ ತನ್ನ ಸಂಬಂಧವನ್ನು ಮುರಿದುಕೊಂಡ.

ಸಮಾನಾರ್ಥಕ : ಸಮಾಪ್ತಿ ಮಾಡು


ಇತರ ಭಾಷೆಗಳಿಗೆ ಅನುವಾದ :

खत्म करना या न रहने देना।

उसने राम से अपने रिश्ते तोड़ लिए।
उसने संधि तोड़ दी।
खत्म करना, टोरना, तोड़ना, तोरना, समाप्त करना

Terminate.

She interrupted her pregnancy.
Break a lucky streak.
Break the cycle of poverty.
break, interrupt

ಅರ್ಥ : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ

ಉದಾಹರಣೆ : ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.

ಸಮಾನಾರ್ಥಕ : ಚಿಲ್ಲರೆ ಮಾಡಿಸು, ಚಿಲ್ಲರೆ-ಮಾಡಿಸು


ಇತರ ಭಾಷೆಗಳಿಗೆ ಅನುವಾದ :

रुपए, नोट आदि को छोटे सिक्कों या रुपयों में परिणत करना।

रिक्शावाले को पैसे देने के लिए उसने पाँच सौ का नोट भुनाया।
टोरना, तोड़ना, तोरना, भुनाना

ಅರ್ಥ : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ

ಉದಾಹರಣೆ : ಮಗುವಿನ ಒಂದು ಹಲ್ಲು ಮುರಿದು ಹೋಯಿತು.

ಸಮಾನಾರ್ಥಕ : ಮುರಿದು ಹೋಗು


ಇತರ ಭಾಷೆಗಳಿಗೆ ಅನುವಾದ :

किसी चीज के अंग,अंश या अवयव का अपने मूल से पृथक या अलग होना।

मुन्ने का एक दाँत टूट गया।
टूटना

Become separated into pieces or fragments.

The figurine broke.
The freshly baked loaf fell apart.
break, come apart, fall apart, separate, split up

ಅರ್ಥ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

ಉದಾಹರಣೆ : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

ಸಮಾನಾರ್ಥಕ : ಒಡೆ, ಒಡೆದು ಹಾಕು, ತುಂಡರಿಸು, ಮುರಿದು ಹಾಕು, ಸೀಳು


ಇತರ ಭಾಷೆಗಳಿಗೆ ಅನುವಾದ :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना

ಅರ್ಥ : ಅಸ್ತಿತ್ವದಲ್ಲಿ ಇಲ್ಲದಿರುವ ಅಥವಾ ಮುರಿದು ಹೋಗಿರುವ ಪ್ರಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಹಳೆ ಶಾಲೆಯ ಕಟ್ಟಡ ಮುರಿದು ಬಿದ್ದಿದೆ.


ಇತರ ಭಾಷೆಗಳಿಗೆ ಅನುವಾದ :

किसी चलते हुए कार्य या व्यवहार का इस प्रकार अंत या समाप्त हो जाना कि उसकी सब क्रियाएँ बिलकुल बन्द हो जायँ।

गाँव का पुराना स्कूल बंद हो गया है।
अंत होना, खतम होना, खत्म होना, ख़तम होना, ख़त्म होना, टूटना, न रहना, बंद होना, समाप्त होना

Destroy completely.

The wrecking ball demolished the building.
demolish, pulverise, pulverize

ಅರ್ಥ : ಇಸ್ಪೀಟಿನ ಆಟದಲ್ಲಿ ತುರುಫಿನ ರಂಗನ್ನು ನಿರ್ಧರಿಸಲು ಮೇಲ್ಮೊಗ ಮಾಡಿದ ಎಲೆ ಹಾಕಿ ಆಡುವ ಪ್ರಕ್ರಿಯೆ

ಉದಾಹರಣೆ : ರಾಮೂ ತುರುಪ ಎಲೆ ಹಾಕಿ ಎಕ್ಕವನ್ನು ಮುರಿದ.


ಇತರ ಭಾಷೆಗಳಿಗೆ ಅನುವಾದ :

ताश के खेल में तुरुप के किसी पत्ते द्वारा किसी दूसरे पत्ते को प्रभावहीन करना।

रामू ने तुरुप के पंजे से मेरे एक्के को काटा।
काटना

ಅರ್ಥ : ಯಾವುದಾದರು ವಸ್ತು ಒಡೆದು ಹೋಗು

ಉದಾಹರಣೆ : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

ಸಮಾನಾರ್ಥಕ : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

ಅರ್ಥ : ಹಿಂಡು ಹಿಂಡಾಗಿ ಬರುವ ಪ್ರಕ್ರಿಯೆ

ಉದಾಹರಣೆ : ಜೇನು ಗೂಡು ಮುರಿದ ಕಾರಣ ಅವು ಜನರನ್ನು ಕಚ್ಚತೊಡಗಿತು.


ಇತರ ಭಾಷೆಗಳಿಗೆ ಅನುವಾದ :

एक बारगी बहुत सा आना।

मधुमक्खियाँ टूट पड़ीं और लोगों को काटने लगीं।
सिनेमाघर के बाहर भीड़ उमड़ रही है।
उमड़ना, उमड़ाना, उलटना, टूट पड़ना

Move in large numbers.

People were pouring out of the theater.
Beggars pullulated in the plaza.
pour, pullulate, stream, swarm, teem

ಅರ್ಥ : ಅಂಟಿಕೊಂಡಿರುವ ಅಥವಾ ಮೇಲಿನ ಭಾಗವನ್ನು ಬೇರೆ ಮಾಡುವುದು

ಉದಾಹರಣೆ : ಕಟುಕನು ಕುರಿಯ ಚರ್ಮವನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ಕಳಚು, ಕಳೆದಿಡು, ತೆಗೆದಿಡು


ಇತರ ಭಾಷೆಗಳಿಗೆ ಅನುವಾದ :

लिपटी हुई या ऊपरी वस्तु को अलग करना।

कसाई बकरे की खाल उतार रहा है।
उकालना, उकेलना, उचाटना, उचाड़ना, उचारना, उचालना, उचेड़ना, उचेलना, उछाँटना, उतारना, उधेड़ना

Peel off the outer layer of something.

peel off

ಅರ್ಥ : ರೂಪಾಯಿ, ಪೈಸೆ ಮೊದಲಾದವುಗಳನ್ನು ಮುರಿಯುವುದು ಅಥವಾ ಚಿಲ್ಲರೆ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಹಣ್ಣು ಮಾರುವವನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಮಾಡಿಸಲು ಆಗಲಿಲ್ಲ.

ಸಮಾನಾರ್ಥಕ : ಚಿಲ್ಲರೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

रुपये पैसे आदि का भंजना।

फलवाले के पास पाँच सौ का नोट नहीं टूटा।
टूटना

ಅರ್ಥ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

ಉದಾಹರಣೆ : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

ಸಮಾನಾರ್ಥಕ : ಒಡೆ, ತುಂಡಾಗು, ದುರ್ಬಲವಾಗು

ಅರ್ಥ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

ಉದಾಹರಣೆ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

ಸಮಾನಾರ್ಥಕ : ಒಡಿ, ಒಡೆ, ಕೀಳು, ಕೊಯ್ಯು


ಇತರ ಭಾಷೆಗಳಿಗೆ ಅನುವಾದ :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

ಅರ್ಥ : ಬಂಧುತ್ವ ಅಥವಾ ಸಂಬಂಧ ಮೊದಲಾದವುಗಳು ಮುರಿದು ಹೋಗುವ ಪ್ರಕ್ರಿಯೆ

ಉದಾಹರಣೆ : ಸಲ್ಮಾಳ ಮದುವೆ ಮುರಿದು ಬಿತ್ತು.


ಇತರ ಭಾಷೆಗಳಿಗೆ ಅನುವಾದ :

रिश्ता या संबंध आदि का टूट जाना।

सलमा की शादी टूट गई।
टूटना

Come to an end.

Their marriage dissolved.
The tobacco monopoly broke up.
break up, dissolve