ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುತ್ತಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಮುತ್ತಿಗೆ   ನಾಮಪದ

ಅರ್ಥ : ಯಾವುದಾದರು ವಸ್ತು, ಸ್ಥಾನ, ಜೀವ ಮೊದಲಾದವುಗಳನ್ನು ಮುತ್ತಿಗೆ ಹಾಕುವ ಕ್ರಿಯೆ

ಉದಾಹರಣೆ : ಪೊಲೀಸರು ಇಲಾಖೆಯನ್ನು ಪೂರ್ಣವಾಗಿ ಮುತ್ತಿಗೆ ಹಾಕಿದರು.

ಸಮಾನಾರ್ಥಕ : ಘೇರಾವ್, ಸುತ್ತುವರಿಕೆ, ಸುತ್ತುವರಿಯುವುದು


ಇತರ ಭಾಷೆಗಳಿಗೆ ಅನುವಾದ :

किसी वस्तु, स्थान, जीव आदि को घेरने की क्रिया।

पुलिस ने पूरे इलाके का घिराव किया है।
घिराव, घेराव

ಅರ್ಥ : ಯಾರನ್ನಾದರೂ ನಾಲ್ಕೂ ಕಡೆಯಿಂದ ಆಕ್ರಮಿಸು

ಉದಾಹರಣೆ : ಶತ್ರುವು ಕೋಟೆಯನ್ನು ಮುತ್ತಿಗೆ ಹಾಕಿದೆ.

ಸಮಾನಾರ್ಥಕ : ಆಕ್ರಮಣ, ದಾಳಿ


ಇತರ ಭಾಷೆಗಳಿಗೆ ಅನುವಾದ :

किसी व्यक्ति या वस्तु को चारों और से घेर लेने की क्रिया।

शत्रु सेना ने किले की घेराबंदी की।
घेराबंदी, घेरेबंदी

The action of an armed force that surrounds a fortified place and isolates it while continuing to attack.

beleaguering, besieging, military blockade, siege

ಅರ್ಥ : ಯಾರಾದರೂ ಅಧಿಕಾರಿಯ ಬಳಿ ತಮ್ಮ ಬೇಡಿಕೆ ಅಥವಾ ಸಮಸ್ಯೆ ಮುಂದಿಡಲು ವಿದ್ಯಾರ್ಥಿಗಳು ಅಥವಾ ಕಾರ್ಮಿಕರು ಗುಂಪಾಗಿ ಅವರ ಬಳಿ ಹೋಗುವ ಕ್ರಿಯೆ

ಉದಾಹರಣೆ : ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಿದ್ಯಾರ್ಥಿಗಳು ಪ್ರಾಂಶುಪಾಲರ ಕೋಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.


ಇತರ ಭಾಷೆಗಳಿಗೆ ಅನುವಾದ :

किसी अधिकारी से अपनी बात मनवाने के लिए कर्मचारियों, विद्यार्थियों आदि के द्वारा उसे घेरने की क्रिया।

अपनी समस्याओं को लेकर छात्रों ने प्रधानाचार्य का घेराव किया।
घेराव