ಅರ್ಥ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
ಉದಾಹರಣೆ :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
ಸಮಾನಾರ್ಥಕ : ಅಂಗೈ, ಅಂಗೈ ಮುಚ್ಚಿದ, ಮುಷ್ಟಿ, ಹಿಡಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
ಉದಾಹರಣೆ :
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
ಸಮಾನಾರ್ಥಕ : ಅಂಗೈ, ಅಂಗೈ ಮುಚ್ಚಿದ, ಮುಷ್ಟಿ
ಇತರ ಭಾಷೆಗಳಿಗೆ ಅನುವಾದ :