ಅರ್ಥ : ಯಾವುದೇ ಬಂಧನಗಳಿಲ್ಲದೆ ಮುಕ್ತವಾಗಿರುವಿಕೆ
ಉದಾಹರಣೆ :
ಸ್ವಾಭಾವದಲ್ಲಿನ ಮುಕ್ತತತೆ ಒಂದು ಹಂತದವರೆಗೆ ಸರಿಯಾದುದು.
ಸಮಾನಾರ್ಥಕ : ಬಂಧನ ರಹಿತತೆ, ಸ್ವತಂತ್ರ
ಇತರ ಭಾಷೆಗಳಿಗೆ ಅನುವಾದ :
उन्मुक्त या खुले होने की अवस्था या भाव।
स्वभाव की उन्मुक्तता एक सीमा तक ही अच्छी लगती है।