ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದೆ ಇರು ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದೆ ಇರು   ಕ್ರಿಯಾಪದ

ಅರ್ಥ : ಯಾರೋ ಒಬ್ಬರು ತಂಡ, ಕೆಲಸ, ಅಥವಾ ಮಾತು ಮುಂತಾದವುಗಳಿಲ್ಲಿ ಅವರಿಗಿಂತ ಮುಂದೆ ಇರುವ ಪ್ರಕ್ರಿಯೆ

ಉದಾಹರಣೆ : ಈ ಆಟದಲ್ಲಿ ಗ್ರೀನ್ ತಂಡದವರು ಮುಂದೆ ಇದ್ದಾರೆ.


ಇತರ ಭಾಷೆಗಳಿಗೆ ಅನುವಾದ :

किसी युग, कार्य या बात में किसी से बढ़-चढ़कर होना।

इस खेल में मोरू ने दामू पर मात की।
मात करना, मात देना

ಅರ್ಥ : ಯಾರೋ ಒಬ್ಬರಿಗಿಂತ ಮುಂದೆ ಹೋಗುವುದು ಅಥವಾ ಯಾವುದೇ ಗಡಿ ಮುಂತಾದವುಗಳನ್ನು ದಾಟಿ ಹೋಗುವ ಪ್ರಕ್ರಿಯೆ

ಉದಾಹರಣೆ : ಅವನ ಕೈಗಡಿಯಾರ ನಮ್ಮ ಕೈಗಡಿಯಾರಕ್ಕಿಂತ ಮುಂದೆ ಇದೆ.

ಸಮಾನಾರ್ಥಕ : ಮುಂದಿರು


ಇತರ ಭಾಷೆಗಳಿಗೆ ಅನುವಾದ :

किसी के आगे हो जाना या किसी सीमा आदि से आगे निकल जाना।

उनकी गाड़ी हमारा गाड़ी से आगे निकल गई है।
वह अपनी मेहनत से हम सबको पीछे छोड़कर बहुत आगे निकल गया।
आगे निकलना, आगे बढ़ना, पार करना, पार जाना, पार हो जाना, पार होना