ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೀಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಮೀಟರ್   ನಾಮಪದ

ಅರ್ಥ : ಮನೆ ಅಥವಾ ಕಾರ್ಖಾನೆಗಳಲ್ಲಿ ಖರ್ಚಾಗುವ ವಿದ್ಯುತನ್ನು ಅಳತೆ ಮಾಡಲು ಹಾಕಿರುವ ಯಂತ್ರ

ಉದಾಹರಣೆ : ನನ್ನ ಮನೆಯಲ್ಲಿ ಎರಡು ವಿದ್ಯುತ್ ಮೀಟರ್ ಇದೆ.

ಸಮಾನಾರ್ಥಕ : ವಿದ್ಯುತ್ ಮೀಟರ್


ಇತರ ಭಾಷೆಗಳಿಗೆ ಅನುವಾದ :

घरों या कारख़ानों आदि में खर्च होनेवाली बिजली नापने का यंत्र।

मेरे घर में दो मीटर लगे हैं।
बिजली मीटर, मीटर

A meter for measuring the amount of electric power used.

electric meter, power meter

ಅರ್ಥ : ಉದ್ದವನ್ನು ಅಳತೆ ಮಾಡುವ ಒಂದು ಸಾಧನ

ಉದಾಹರಣೆ : ಕುರ್ತ ಹೊಲಿಯಲು ಮುಕ್ಕಾಲು ಮೀಟರ್ ಬಟ್ಟೆ ಬೇಕು.


ಇತರ ಭಾಷೆಗಳಿಗೆ ಅನುವಾದ :

लंबाई नापने की एक माप।

कुरता बनाने के लिए ढाई मीटर कपड़ा लगेगा।
मीटर

The basic unit of length adopted under the Systeme International d'Unites (approximately 1.094 yards).

m, meter, metre

ಅರ್ಥ : ಮನೆಗೆ ಬಿಟ್ಟ ನೀರನ್ನು ಅಳತೆ ಮಾಡುವ ಒಂದು ಯಂತ್ರ

ಉದಾಹರಣೆ : ನೀರಿನ ಮೀಟರ್ ಕೆಟ್ಟು ಹೋಗಿದೆ.

ಸಮಾನಾರ್ಥಕ : ನೀರಿನ ಮೀಟರ್


ಇತರ ಭಾಷೆಗಳಿಗೆ ಅನುವಾದ :

वह यंत्र जिससे घरों में आनेवाला पानी नापा जाता है।

टंकी का मीटर खराब हो गया है।
पानी मीटर, मीटर

Meter for measuring the quantity of water passing through a particular outlet.

water meter