ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿಶ್ರಿತ ಪದದ ಅರ್ಥ ಮತ್ತು ಉದಾಹರಣೆಗಳು.

ಮಿಶ್ರಿತ   ಗುಣವಾಚಕ

ಅರ್ಥ : ಯಾರೊಂದಿಗಾದರು ಅಥವಾ ಯಾವುದರ ಜೊತೆ ಬೆರೆತಿರುವ

ಉದಾಹರಣೆ : ಅನ್ನ, ಸಾರು, ಚಪಾತಿ, ಪಲ್ಯ, ಮೊಸರು ಮೊದಲಾದ ಸಮ್ಮಿಳಿತ ಭೋಜನವು ಆರೋಗ್ಯಕ್ಕೆ ಒಳ್ಳೆಯದು

ಸಮಾನಾರ್ಥಕ : ಮಿಳಿತ, ಸಮ್ಮಿಳಿತ


ಇತರ ಭಾಷೆಗಳಿಗೆ ಅನುವಾದ :

किसी से या किसी में मिला हुआ या युक्त।

दाल, चावल, रोटी, सब्जी, सलाद आदि सम्मिलित भोजन स्वास्थ्यप्रद होता है।
ईश्वर दृश्य अदृश्य सबमें सम्मिलित है।
अन्वित, अभिव्याप्त, इकसूत, मिलित, मिश्रित, युक्त, संश्लिष्ट, संसृष्ट, सम्मिलित

Made or joined or united into one.

combined

ಅರ್ಥ : ಒಂದಕ್ಕಿಂತ ಅನೇಕ ವಸ್ತು ಅಥವಾ ಸಂಗತಿಗಳು ಸೇರಿಕೊಂಡಿರುವಿಕೆ

ಉದಾಹರಣೆ : ಇಂದು ಮಾರುಕಟ್ಟೆಯಲ್ಲಿ ಮಿಶ್ರಿತ ಆಹಾರ ಪದಾರ್ಥಗಳು ಹೆಚ್ಚಾಗಿವೆ.

ಸಮಾನಾರ್ಥಕ : ಮಿಶ್ರಿತವಾದ, ಮಿಶ್ರಿತವಾದಂತ, ಮಿಶ್ರಿತವಾದಂತಹ, ಸಮ್ಮಿಶ್ರಣ, ಸಮ್ಮಿಶ್ರಣವಾದ, ಸಮ್ಮಿಶ್ರಣವಾದಂತ, ಸಮ್ಮಿಶ್ರಣವಾದಂತಹ


ಇತರ ಭಾಷೆಗಳಿಗೆ ಅನುವಾದ :

मिलाया हुआ।

पीतल एक मिश्र धातु है।
आमेज़, मिश्र, मिश्रित, संश्लिष्ट, सम्मिश्रित