ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಾಲಿ   ನಾಮಪದ

ಅರ್ಥ : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ

ಉದಾಹರಣೆ : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.

ಸಮಾನಾರ್ಥಕ : ತೋಟದ ಕೆಲಸ ಮಾಡುವವ, ತೋಟಿಗ


ಇತರ ಭಾಷೆಗಳಿಗೆ ಅನುವಾದ :

बाग के पौधे आदि सींचने और उनकी रक्षा आदि करने वाला व्यक्ति।

माली उपवन में नए-नए पौधे लगा रहा है।
आरामिक, बागबान, बागवान, बाग़बान, बाग़वान, माली

Someone who takes care of a garden.

gardener, nurseryman

ಅರ್ಥ : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು

ಉದಾಹರಣೆ : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

मैला या विष्ठा उठाने वाली जाति की स्त्री।

हमारी सहकर्मी सीता भंगिन है।
जमादारिन, भंगिन, मेहतरानी

ಅರ್ಥ : ಮಾಲದ್ವೀಪದ ರಾಜಧಾನಿ

ಉದಾಹರಣೆ : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.

ಸಮಾನಾರ್ಥಕ : ಮೇಲ


ಇತರ ಭಾಷೆಗಳಿಗೆ ಅನುವಾದ :

मालद्वीप की राजधानी।

माली मालद्वीप के सारे द्वीपों के मध्य में स्थित है।
माली

The capital of Maldives in the center of the islands.

male