ಅರ್ಥ : ಮಾನವಿನಿಂದ ಮಾಡಿರುವ ಅಥವಾ ತಯಾರಿಯಾದ ವಸ್ತು
ಉದಾಹರಣೆ :
ತಾಜ್ ಮಹಲ್ ಕಟ್ಟಡವು ಮಾನವನಿಂದ ನಿರ್ಮಿತಿಯಾದಂತಹದ್ದು
ಸಮಾನಾರ್ಥಕ : ಮಾನವ ನಿರ್ಮಿತ, ಮಾನವ ನಿರ್ಮಿತ ವಸ್ತು, ಮಾನವನಿಂದ ತಯಾರಿಸಲಾದ
ಇತರ ಭಾಷೆಗಳಿಗೆ ಅನುವಾದ :
मानव द्वारा बनाई या तैयार की हुई वस्तु।
यह मुगलकालीन मानव कृति है।