ಅರ್ಥ : ಯಾರನ್ನಾದರೂ ಅಪಮಾನ ವಾಗುವುದರಿಂದ ತಪ್ಪಿಸುವ ಪ್ರಕ್ರಿಯೆ
ಉದಾಹರಣೆ :
ರಮೇಶನು ನಮ್ಮೆಲ್ಲರ ಮಾನವನ್ನು ಉಳಿಸಿದನು.
ಸಮಾನಾರ್ಥಕ : ಮಾನ ಕಾಪಾಡು
ಇತರ ಭಾಷೆಗಳಿಗೆ ಅನುವಾದ :
किसी को अपमानित या बेइज्जत होने से बचा लेना।
हरमनदीप सिंह ने दहेज़ लेने से इंकार करके अपने ग़रीब ससुराल वालों का मान रखा।