ಅರ್ಥ : ಮಾತನಾಡುವ
ಉದಾಹರಣೆ :
ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.
ಸಮಾನಾರ್ಥಕ : ಮಾತನಾಡುವ, ಮಾತನಾಡುವಂತ, ಮಾತಾಡುವ, ಮಾತಾಡುವಂತ, ಮಾತಾಡುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ಮೂಕನಲ್ಲವೋ
ಉದಾಹರಣೆ :
ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ
ಸಮಾನಾರ್ಥಕ : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವ, ಮಾತನಾಡುವಂತ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ, ವಾಕ್ ಶಕ್ತಿಯುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
Expressing yourself easily or characterized by clear expressive language.
Articulate speech.ಅರ್ಥ : ಮಾತನಾಡುವಂತಹ
ಉದಾಹರಣೆ :
ಶಿಕ್ಷಕರು ಮಾತನಾಡುತ್ತಿರುವ ಮಕ್ಕಳನ್ನು ಸುಮ್ಮನಾಗಿಸುತ್ತಿದ್ದರು.
ಸಮಾನಾರ್ಥಕ : ಮಾತನಾಡುತ್ತಿರುವ, ಮಾತನಾಡುತ್ತಿರುವಂತ, ಮಾತನಾಡುತ್ತಿರುವಂತಹ, ಮಾತನಾಡುವ, ಮಾತನಾಡುವಂತ
ಇತರ ಭಾಷೆಗಳಿಗೆ ಅನುವಾದ :