ಅರ್ಥ : ಯಾರೊಂದಿಗೆ ಮಾತನಾಡುವುದು ಉಚಿತವಲ್ಲವೋ ಅಥವಾ ಯಾರೊಂದಿಗೆ ಮಾತನಾಡುವುದಿಲ್ಲವೋ
ಉದಾಹರಣೆ :
ಅವರಿಗೆ ಮಾತನಾಡಿಸದ ವ್ಯಕ್ತಿಯ ಮುಖ ಕೂಡ ನೋಡುವುದಕ್ಕೆ ಇಷ್ಟವಿಲ್ಲ.
ಸಮಾನಾರ್ಥಕ : ಮಾತನಾಡದ, ಮಾತನಾಡದಂತ, ಮಾತನಾಡದಂತಹ, ಮಾತನಾಡಿಸದಂತ, ಮಾತನಾಡಿಸದಂತಹ
ಇತರ ಭಾಷೆಗಳಿಗೆ ಅನುವಾದ :