ಅರ್ಥ : ತುಂಬಾ ದೊಡ್ಡದಾದಂತಹ ಉತ್ಸವ
ಉದಾಹರಣೆ :
ವನ ಮಹೋತ್ಸವದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ವೃಕ್ಷಾರೋಪಣವನ್ನು ಮಾಡಲಾಗಿತ್ತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಸಂಸ್ಥೆಯು ಆರಂಭಗೊಂಡ ದಿನದ ವಾರ್ಷಿಕೋತ್ಸವ ಸಮಾರಂಭ
ಉದಾಹರಣೆ :
ಈ ಸಂಸ್ಥೆಯು ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
A special anniversary (or the celebration of it).
jubilee