ಅರ್ಥ : ಒಬ್ಬ ದೊಡ್ಡ ಅಧಿಕಾರಿಯು ಸರ್ಕಾರಿ ಲೆಕ್ಕ ಪರಿಶೋಧಕ ವಿಭಾಗದಲ್ಲಿ ಪ್ರಮುಖರಾಗಿರುವುದು
ಉದಾಹರಣೆ :
ರಜನಿಯ ದೊಡ್ಡಣ್ಣ ಮಹಾಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
एक बड़ा अधिकारी जो कि सरकारी लेखाजाँच विभाग का प्रमुख होता है।
रजनी के बड़े भाई महालेखा परीक्षक हैं।A qualified accountant who inspects the accounting records and practices of a business or other organization.
auditor