ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾಭಾರತ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾಭಾರತ   ನಾಮಪದ

ಅರ್ಥ : ವೇದವ್ಯಾಸರು ರಚಿಸಿರುವ, ಸಂಸ್ಕೃತ ಭಾಷೆಯ ಒಂದು ಮಹಾಗ್ರಂಥ

ಉದಾಹರಣೆ : ಮಹಾಭಾರತದ ಅನುವಾದ ಎಷ್ಟೋ ಭಾಷೆಗಳಲ್ಲಿ ಆಗಿದೆ


ಇತರ ಭಾಷೆಗಳಿಗೆ ಅನುವಾದ :

वेदव्यास रचित वह संस्कृत महाकाव्य जिसमें कौरवों और पांडवों के युद्ध का वर्णन है।

महाभारत का अनुवाद अबतक कई भाषाओं में हो चुका है।
जय, भारत, महाभारत, महाभारत ग्रंथ

(Hinduism) a sacred epic Sanskrit poem of India dealing in many episodes with the struggle between two rival families.

mahabharata, mahabharatam, mahabharatum

ಅರ್ಥ : ಅಸಂಖ್ಯಾತ ಪ್ರಾಣಹಾನಿಯಾಗುವ ಘೋರಯುದ್ಧ ಅಥವಾ ದೀರ್ಘಕಾಲದ ವರೆಗೂ ನಡೆಯುವ ಯುದ್ಧ

ಉದಾಹರಣೆ : ಭಯೋತ್ಪಾದಕರ ವಿರುದ್ಧ ಮಹಾಯುದ್ಧ ಮಾಡುವ ಅವಶ್ಯವಿದೆ.

ಸಮಾನಾರ್ಥಕ : ಮಹಾ-ಯುದ್ಧ, ಮಹಾಯುದ್ಧ


ಇತರ ಭಾಷೆಗಳಿಗೆ ಅನುವಾದ :

बहुत बड़ा युद्ध।

आतंकवाद के खिलाफ़ एक महायुद्ध की आवश्यकता है।
भारत, महाभारत, महायुद्ध, व्यापक युद्ध

Any catastrophically destructive battle.

They called the first World War an Armageddon.
armageddon

ಅರ್ಥ : ಯುದ್ಧ ಗುರುಕ್ಷೇತ್ರದಲ್ಲಿ ಕೌರವ ಮತ್ತು ಪಾಂಡವರ ನಡುವಿನದ್ದಾಗಿತ್ತು

ಉದಾಹರಣೆ : ಮಹಾಭಾರತದಲ್ಲಿ ಶ್ರೀ ಕೃಷ್ಣನು ಅರ್ಜುನನ ಸಾರಥಿಯಾಗಿದ್ದನು.

ಸಮಾನಾರ್ಥಕ : ಮಹಾಭಾರತ ಯುದ್ಧ, ಮಹಾಭಾರತ-ಯುದ್ಧ


ಇತರ ಭಾಷೆಗಳಿಗೆ ಅನುವಾದ :

वह युद्ध जो कुरुक्षेत्र में कौरवों और पांडवों के बीच हुआ था।

महाभारत में भगवान कृष्ण अर्जुन के सारथी बने थे।
भारत, महाभारत, महाभारत युद्ध