ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾನಿರ್ದೇಶನಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮಹಾನಿರ್ದೇಶಕನ ಕಾರ್ಯಾಲಯದಲ್ಲಿ ಕೆಲಸ ಮಾಡುವವರ ಸಮೂಹ ಅಥವಾ ಅವರ ಕಾರ್ಯಕಾರಿಣಿ

ಉದಾಹರಣೆ : ಮಹಾನಿರ್ದೇಶನಾಲಯ ತನ್ನ ಕಚೇರಿಯ ಕೆಲಸಗಾರರಿಗೆ ಒಂದು ಕಾರ್ಯ ಸೂಚಿಯನ್ನು ಜಾರಿಗೊಳಿಸಿದೆ.


ಇತರ ಭಾಷೆಗಳಿಗೆ ಅನುವಾದ :

महानिदेशक के कार्यालय में काम करने वालों का समूह या उनकी कार्यकारिणी।

महानिदेशालय ने अपने कर्मचारियों के लिए एक कार्यालयी सूचना जारी की है।
महानिदेशालय

A group of persons chosen to govern the affairs of a corporation or other large institution.

board of directors, directorate

ಅರ್ಥ : ಮಹಾನಿರ್ದೇಶಕನ ಕಾರ್ಯಾಲಯ

ಉದಾಹರಣೆ : ಅವನು ಮಹಾನಿರ್ದೇಶನಾಲಯಕ್ಕೆ ಹೋಗಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

महानिदेशक का कार्यालय।

वह महानिदेशालय गया है।
महानिदेशालय

An office where government employees work.

government office