ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಡಿ   ನಾಮಪದ

ಅರ್ಥ : ಬಹುಮಹಡಿ ಕಟ್ಟಡ ಕೇಳಗಿಂದ ಮೇಲಿನವರೆಗೆ ಅಂತಸ್ತುಗಳನ್ನು ಏಣಿಸುವ ಪ್ರಕ್ರಿಯೆ

ಉದಾಹರಣೆ : ನಮ್ಮ ಮನೆ ಏಳೆನೆ ಮಹಡಿ ಇದೆ

ಸಮಾನಾರ್ಥಕ : ಅಂತಷ್ಟು, ಮಾಡಿ


ಇತರ ಭಾಷೆಗಳಿಗೆ ಅನುವಾದ :

बहुमंजिली इमारतों में ऊपर नीचे के विचार से बने मकान के स्तर।

मेरा घर सातवीं मंजिल पर है।
तल, तल्ला, फ्लोर, मंज़िल, मंजिल, महला, माला

A structure consisting of a room or set of rooms at a single position along a vertical scale.

What level is the office on?.
floor, level, storey, story

ಅರ್ಥ : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು

ಉದಾಹರಣೆ : ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.

ಸಮಾನಾರ್ಥಕ : ಪಾವಟೊಗೆ, ಮೆಟ್ಟಿಲು, ಸೋಪಾನ ಪಂಕ್ತಿ


ಇತರ ಭಾಷೆಗಳಿಗೆ ಅನುವಾದ :

ऊपर चढ़ने या उतरने के लिए स्थिर रूप से बनाया गया वह स्थान जिस पर एक के बाद एक पैर रखने का स्थान होता है।

मेरे घर की सीढ़ियाँ घुमावदार है।
सीढ़ी पर से पैर फिसला और वह नीचे गिर पड़ी।
अधिरोहिणी, अधिश्रयणी, ज़ीना, जीना, सीढ़ी

A way of access (upward and downward) consisting of a set of steps.

staircase, stairway

ಅರ್ಥ : ಮನೆಯ ಮೇಲಿನ ಭಾಗ

ಉದಾಹರಣೆ : ಮಕ್ಕಳು ಮೇಲಂತಸ್ತಿನಲ್ಲಿ ಕುಣಿದಾಟುತ್ತಿದ್ದಾರೆ.

ಸಮಾನಾರ್ಥಕ : ಅಟ್ಟ, ಉಪ್ಪರಿಗೆ, ಮೇಲಂತಸ್ತು


ಇತರ ಭಾಷೆಗಳಿಗೆ ಅನುವಾದ :

घर का ऊपरी भाग जो नीची दीवार से घिरा होता है।

बच्चे अटारी पर उछल-कूद मचा रहे हैं।
अटरिया, अटा, अटारी, अट्ट, अट्टा, अट्टाली, छत, छत्त, धाबा, वलभी