ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ
ಉದಾಹರಣೆ : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ
ಸಮಾನಾರ್ಥಕ : ಕೆಂಜಾಜಿ, ಜಾಜಿ, ನವಮಲ್ಲಿಕಾ, ಮಾಲತಿ-ಹೂ
ಇತರ ಭಾಷೆಗಳಿಗೆ ಅನುವಾದ :हिन्दी English
एक पौधे से प्राप्त सफेद छोटा पुष्प जिसकी सुगन्ध बहुत अच्छी होती है।
Reproductive organ of angiosperm plants especially one having showy or colorful parts.
ಅರ್ಥ : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
ಉದಾಹರಣೆ : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
ಸಮಾನಾರ್ಥಕ : ಜಾಜಿ
चमेली की तरह एक प्रकार की बेला में लगने वाले फूल।
ಅರ್ಥ : ಒಂದು ಬಗೆಯ ಸುಗಂದಿತ ಹೂವಿನ ಪೊದೆ
ಉದಾಹರಣೆ : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ
सुगन्धित फूलोंवाला एक पौधा।
Any of several shrubs and vines of the genus Jasminum chiefly native to Asia.
ಸ್ಥಾಪನೆ