ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರ್ಯಾದಿತ ಪದದ ಅರ್ಥ ಮತ್ತು ಉದಾಹರಣೆಗಳು.

ಮರ್ಯಾದಿತ   ಗುಣವಾಚಕ

ಅರ್ಥ : ಯಾವುದೇ ಪ್ರಕಾರದ ಎಲ್ಲೆ ಅಥವಾ ಮರ್ಯಾದೆಯಲ್ಲೆ ಇರುವ ಮತ್ತು ಅದರ ಉಲ್ಲಂಘನೆ ಮಾಡುವುದಿಲ್ಲ

ಉದಾಹರಣೆ : ಮರ್ಯಾದಿತ ವ್ಯಕ್ತಿಗಳು ಗೌರವಕ್ಕೆ ಪಾತ್ರರಾಗುವರು.

ಸಮಾನಾರ್ಥಕ : ಮರ್ಯಾದೆಯುಳ್ಳ, ಸಂಯಮಯಿರುವ


ಇತರ ಭಾಷೆಗಳಿಗೆ ಅನುವಾದ :

किसी प्रकार की सीमा या मर्यादा में रहने और उसका उल्लंघन न करनेवाला।

मर्यादित व्यक्ति श्रद्धा के पात्र होते हैं।
मर्यादित, संयत