ಅರ್ಥ : ಯಾವುದೇ ಸಂಗತಿಯು ಜ್ಞಾಪಕವಿಲ್ಲದೆ ಇರುವುದು ಅಥವಾ ಅದರ ನೆನಪು ಅಲ್ಪಕಾಲ ಇಲ್ಲವಾಗಿರುವುದು
ಉದಾಹರಣೆ :
ನನಗೆ ಈ ಕವಿತೆಯಲ್ಲಿ ಮರೆತ ಕೆಲವು ಸಾಲುಗಳನ್ನು ನನ್ನ ಗೆಳೆಯ ನೆನಪುಮಾಡಿಕೊಟ್ಟ.
ಸಮಾನಾರ್ಥಕ : ಮರೆತ, ಮರೆತಂತ, ಮರೆತಂತಹ, ಮರೆತು ಹೋದಂತ, ಮರೆತು ಹೋದಂತಹ
ಇತರ ಭಾಷೆಗಳಿಗೆ ಅನುವಾದ :