ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ನಿರ್ಜಲವಾದ ಪ್ರದೇಶ ಮರಳಿನಿಂದ ಕೂಡಿರುತ್ತದೆ
ಉದಾಹರಣೆ : ಒಂಟೆಯನ್ನು ಮರುಭೂಮಿಯ ಹಡಗು ಎಂದು ಹೇಳಲಾಗುತ್ತದೆ.
ಸಮಾನಾರ್ಥಕ : ಉಸುಕಿನ ಬೈಲು, ಮರಳುಗಾಡು, ಮಳಲುಗಾಡು, ಮಳಲುಭೂಮಿ
ಇತರ ಭಾಷೆಗಳಿಗೆ ಅನುವಾದ :हिन्दी English
वह निर्जल स्थान जहाँ रेत ही रेत हो।
Arid land with little or no vegetation.
ಸ್ಥಾಪನೆ