ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಳುಗಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಮರಳುಗಾಡು   ನಾಮಪದ

ಅರ್ಥ : ಆ ನಿರ್ಜಲವಾದ ಪ್ರದೇಶ ಮರಳಿನಿಂದ ಕೂಡಿರುತ್ತದೆ

ಉದಾಹರಣೆ : ಒಂಟೆಯನ್ನು ಮರುಭೂಮಿಯ ಹಡಗು ಎಂದು ಹೇಳಲಾಗುತ್ತದೆ.

ಸಮಾನಾರ್ಥಕ : ಉಸುಕಿನ ಬೈಲು, ಮರುಭೂಮಿ, ಮಳಲುಗಾಡು, ಮಳಲುಭೂಮಿ


ಇತರ ಭಾಷೆಗಳಿಗೆ ಅನುವಾದ :

वह निर्जल स्थान जहाँ रेत ही रेत हो।

ऊँट को रेगिस्तान का जहाज कहा जाता है।
इरण, मरु, मरुथल, मरुभूमि, मरुस्थल, मरू, रेगिस्तान

Arid land with little or no vegetation.

desert