ಅರ್ಥ : ಒಂದು ಸಲಕರಣೆಯಿಂದ ಯಾವುದೋ ಲೋಹ ಮುಂತಾದವರುಗಳನ್ನು ಉಜ್ಜುವುದರಿಂದ ಸಣ್ಣ ಸಣ್ಣ ಕಣಗಳಾಗಿ ಕೆಳಗೆ ಬೀಳುವುದು
ಉದಾಹರಣೆ :
ಅವನು ಮರಳಿನಿಂದ ಕಡಗೋಲನ್ನು ಉಜ್ಜುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A steel hand tool with small sharp teeth on some or all of its surfaces. Used for smoothing wood or metal.
fileಅರ್ಥ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ
ಉದಾಹರಣೆ :
ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.
ಸಮಾನಾರ್ಥಕ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಹುಚ್ಚಿನ ರೋಗ, ಹುಚ್ಚು
ಇತರ ಭಾಷೆಗಳಿಗೆ ಅನುವಾದ :
मस्तिष्क का वह रोग जिसमें मन और बुद्धि का संतुलन बिगड़ जाता है।
अत्यधिक शोक के कारण उसे उन्माद हो गया।Relatively permanent disorder of the mind.
insanityಅರ್ಥ : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ
ಉದಾಹರಣೆ :
ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.
ಸಮಾನಾರ್ಥಕ : ಉಸುಕು, ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮಳಲು, ಮಳಲು ಗಾಡು, ಮಳಲು ದಿನ್ನೆ
ಇತರ ಭಾಷೆಗಳಿಗೆ ಅನುವಾದ :
A loose material consisting of grains of rock or coral.
sandಅರ್ಥ : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ
ಉದಾಹರಣೆ :
ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.
ಸಮಾನಾರ್ಥಕ : ವಾಪಾಸ್ಸಾಗು, ಹಿಂತಿರುಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಿಂದಕ್ಕೆ ಮತ್ತೆ ತಿರುಗಿ ಬರು
ಉದಾಹರಣೆ :
ರಾಮನು ಕರೆದ್ದನ್ನು ಕೇಳಿ ಶ್ಯಾಮನು ಹಿಂದಕ್ಕೆ ಬಂದನು.
ಸಮಾನಾರ್ಥಕ : ತಿರುಗಿಬರು, ವಾಪಸು ಬರು, ಹಿಂದಕ್ಕೆ ಬರು
ಇತರ ಭಾಷೆಗಳಿಗೆ ಅನುವಾದ :