ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮರಳಿಸು   ಕ್ರಿಯಾಪದ

ಅರ್ಥ : ಯಾವುದಾದರು ದ್ರವ ಪ್ರದಾರ್ಥವನ್ನು ಒಂದು ಪಾತ್ರೆಯಲ್ಲಿಟ್ಟು ಬುರುಗು ಅಥವಾ ನೊರೆಗಳು ಬರುವವರೆವಿಗೂ ಕುದಿಸುವ ಕ್ರಿಯೆ

ಉದಾಹರಣೆ : ನಾನು ನೀರು ಕುಡಿಯುವುದಕ್ಕಾಗಿ ಪ್ರತಿದಿನ ಹತ್ತು ಲೀಟರ್ ನೀರನ್ನು ಕುದಿಸುತ್ತೀನಿ.

ಸಮಾನಾರ್ಥಕ : ಕುದಿಸು


ಇತರ ಭಾಷೆಗಳಿಗೆ ಅನುವಾದ :

किसी तरल पदार्थ को आँच पर रखकर इतना गरम करना कि वह फेन सहित ऊपर उठने लगे।

मैं पीने के लिए रोज दस लीटर पानी उबालती हूँ।
उफनाना, उबालना, खौलाना

Bring to, or maintain at, the boiling point.

Boil this liquid until it evaporates.
boil