ಅರ್ಥ : ಸಾವಿನ ಅಂಚಿನಲ್ಲಿರುವವ
ಉದಾಹರಣೆ :
ಅವನು ತನ್ನ ಮರಣಶಯ್ಯೆಯಲ್ಲಿರುವ ತಂದೆಯ ಸೇವೆಯನ್ನು ಬಹಳ ಶ್ರದ್ದೆಯಿಂದ ಮಾಡುತ್ತಾನೆ.
ಸಮಾನಾರ್ಥಕ : ಮರಣಶಯ್ಯೆಯಲ್ಲಿರುವ, ಮರಣಶಯ್ಯೆಯಲ್ಲಿರುವಂತ, ಮರಣಾವಸ್ಥೆಯಲ್ಲಿರುವ, ಮರಣಾವಸ್ಥೆಯಲ್ಲಿರುವಂತ, ಮರಣಾವಸ್ಥೆಯಲ್ಲಿರುವಂತಹ, ಸಾಯುತ್ತಿರುವ, ಸಾಯುತ್ತಿರುವಂತ, ಸಾಯುತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :