ಅರ್ಥ : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.
ಸಮಾನಾರ್ಥಕ : ನೆನಪಳಿವು, ಮರೆತುಬಿಡುವುದು, ಮರೆತುಹೋಗುವುದು, ಮರೆವು, ವಿಸ್ಮರಣೆ, ವಿಸ್ಮೃತಿ
ಇತರ ಭಾಷೆಗಳಿಗೆ ಅನುವಾದ :
भूलने की अवस्था या भाव।
वे अपने भुलक्कड़पन की कथा बखान करते नहीं थकते।Preoccupation so great that the ordinary demands on attention are ignored.
absentmindednessಅರ್ಥ : ಪ್ರಾಯಶಃ ಮರೆಯುವ ಸ್ವಭಾವವಿರುವ ವ್ಯಕ್ತಿ
ಉದಾಹರಣೆ :
ರಾಮನು ತುಂಬಾ ದೊಡ್ಡ ಮರಗುಳಿ, ಅವನು ಯಾವಾಗಲೂ ಏನಾದರೊಂದನ್ನು ಮರೆತುಬಿಡುತ್ತಾನೆ.
ಸಮಾನಾರ್ಥಕ : ಮರೆಯುವ ಸ್ವಭಾವದವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಸದಾ ಏನನ್ನಾದರೂ ಮರುಯುತ್ತಿರುವುದೇ ಅವರ ಸ್ವಭಾವ
ಉದಾಹರಣೆ :
ಪ್ರತಿಮ ಬಾಲ್ಯದಿಂದಲೇ ಮರಗುಳಿಯಾಗಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :