ಅರ್ಥ : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
ಉದಾಹರಣೆ :
ಈ ನಾಟಕ ತುಂಬಾ ಮನೋರಂಜಕವಾಗಿದೆ.
ಸಮಾನಾರ್ಥಕ : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
ಇತರ ಭಾಷೆಗಳಿಗೆ ಅನುವಾದ :
जो मनोरंजन से भरा हुआ हो।
यह स्थान बहुत ही मनोरंजक है।