ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು
ಉದಾಹರಣೆ : ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು
ಸಮಾನಾರ್ಥಕ : ಮದಲಿಂಗ, ಮದುವಣಿಗ, ಮಧುಮಗ, ವರ, ವಿವಾಹ ನಿಶ್ಚಿತ ವರ
ಇತರ ಭಾಷೆಗಳಿಗೆ ಅನುವಾದ :हिन्दी English
जिसके साथ किसी की मँगनी हुई हो।
A man who is engaged to be married.
ಸ್ಥಾಪನೆ