ಅರ್ಥ : ಬೇಗ-ಬೇಗ ಅಥವಾ ಮತ್ತೆ-ಮತ್ತೆ ಬರುವಂತಹ
ಉದಾಹರಣೆ :
ಮತ್ತೆ-ಮತ್ತೆ ಬರುವಂತಹ ಸ್ನೇಹಿತರುಗಳಲ್ಲಿ ರಾಮಮನೋಹರನು ಒಬ್ಬ.
ಸಮಾನಾರ್ಥಕ : ನಿತ್ಯ ಬರುವಂತಹ, ಪ್ರಾಯಶಃ ಬರುವಂತಹ
ಇತರ ಭಾಷೆಗಳಿಗೆ ಅನುವಾದ :
* जो जल्दी-जल्दी या बार-बार आता हो।
प्रायः आनेवाली शिकायतों से मैं परेशान हो गया हूँ।