ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮತದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಮತದಾರ   ನಾಮಪದ

ಅರ್ಥ : ಚುನಾಯಿಸುವ ಹಕ್ಕುಳ್ಳವನು

ಉದಾಹರಣೆ : ಮತದಾರ ತನ್ನ ನಿರ್ಣಯವನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಬೇಕಾಗಿದೆ.

ಸಮಾನಾರ್ಥಕ : ಚುನಾಯಕ


ಇತರ ಭಾಷೆಗಳಿಗೆ ಅನುವಾದ :

वह जो निर्वाचन करे या चुने।

निर्वाचक को अपना निर्णय सोच समझ कर लेना चाहिए।
चयन-कर्ता, चयन-कर्त्ता, चयनकर्ता, चयनकर्त्ता, चायक, निर्वाचक

A person who chooses or selects out.

chooser, picker, selector

ಅರ್ಥ : ಮತ ಚಲಾಯಿಸುವ ಹಕ್ಕು ಉಳ್ಳವನು

ಉದಾಹರಣೆ : ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.

ಸಮಾನಾರ್ಥಕ : ಚುನಾಯಿತ


ಇತರ ಭಾಷೆಗಳಿಗೆ ಅನುವಾದ :

वह जिसे किसी निर्वाचन में अपना मत देने का अधिकार हो।

चुनाव के समय बड़े-बड़े नेता भी मतदाताओं के आगे गिड़्गिड़ाते हैं।
ओटर, निर्वाचक, मतदाता

A citizen who has a legal right to vote.

elector, voter

ಅರ್ಥ : ಸಂಸತ್ತು, ಸಂಸ್ಥೆ ಮುಂತಾದವುಗಳಲ್ಲಿ ಸದಸ್ಯ ಅಥವಾ ಪ್ರತಿನಿಧಿಯಾಗಿ ನಿರ್ವಹಿಸಬೇಕಾದರೆ ಓಟು ಅಥವಾ ಮತ ಹಾಕುವ ಅಧಿಕಾರ ಪಡೆದಿರುವುದು

ಉದಾಹರಣೆ : ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಹಾಕುವ ಹಕ್ಕನ್ನು ಚಲಾಯಿಸಬೇಕು

ಸಮಾನಾರ್ಥಕ : ಓಟುದಾರ


ಇತರ ಭಾಷೆಗಳಿಗೆ ಅನುವಾದ :

संसद,संस्था आदि के सदस्य या प्रतिनिधि का निर्वाचन करने के लिए वोट या मत देने का अधिकार।

चुनाव के समय प्रत्येक मतदाता को अपने मताधिकार का प्रयोग करना चाहिए।
मताधिकार, वोटाधिकार