ಅರ್ಥ : ಮಣ್ಣನ್ನು ಅಗಿಯುವ ಕೂಲಿಯವನು ಅಥವಾ ಆಳು
ಉದಾಹರಣೆ :
ಕಣಿಯಲ್ಲಿ ಕೆಲಸ ಮಾಡುವವನು ಗುದ್ದಲಿಯನ್ನು ತೆಗೆದುಕೊಂಡು ಹೋದನು.
ಸಮಾನಾರ್ಥಕ : ಅಗಿಯುವವ, ಕಣಿಯಲ್ಲಿ ಕೆಲಸ ಮಾಡುವವ, ಕನ್ನ ಹಾಕುವವ, ಸುರಂಗ ಹಾಕುವವ
ಇತರ ಭಾಷೆಗಳಿಗೆ ಅನುವಾದ :
A laborer who digs.
diggerಅರ್ಥ : ಮಣ್ಣೊಡ್ಡ ಮಾಡುವ ಕೆಲಸ ಅಥವಾ ಮಣ್ಣನ್ನು ತೊಡುವ ಕೆಲಸ
ಉದಾಹರಣೆ :
ಶ್ಯಾಮನು ಮಣ್ಣೊಡ್ಡ ಕೆಲಸವನ್ನು ಮಾಡಿಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :