ಅರ್ಥ : ಮುಂಗೈಯನ್ನು ಜೋಡಿಸುವ ಒಂದು ಭಾಗ
ಉದಾಹರಣೆ :
ರಾಮನು ನನ್ನ ಮಣಿಕಟ್ಟನ್ನು ಹಿಡಿದ
ಸಮಾನಾರ್ಥಕ : ಮಣಿ ಕಟ್ಟು, ಮಣಿ ಬಂದ, ಮುಂಗೈ, ಹರಡು ಮಣಿ-ಕಟ್ಟು
ಇತರ ಭಾಷೆಗಳಿಗೆ ಅನುವಾದ :
A joint between the distal end of the radius and the proximal row of carpal bones.
articulatio radiocarpea, carpus, radiocarpal joint, wrist, wrist joint