ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂದಗತಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಂದಗತಿ   ನಾಮಪದ

ಅರ್ಥ : ಮಂದಗತಿಯಾಗುವ ಅವಸ್ಥೆ

ಉದಾಹರಣೆ : ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.

ಸಮಾನಾರ್ಥಕ : ನಿಧಾನ, ಮಂದವಾಗಿ, ಮೆತ್ತಗೆ, ವಿಲಂಬವಾಗಿ, ಸಾವಕಾಶವಾಗಿ


ಇತರ ಭಾಷೆಗಳಿಗೆ ಅನುವಾದ :

धीमा होने की अवस्था।

मोच के कारण चाल में धीमापन आ गया है।
धीमेपन के कारण उसकी आवाज सुनाई नहीं दे रही है।
आहिस्तगी, धीमाई, धीमापन

A rate demonstrating an absence of haste or hurry.

deliberateness, deliberation, slowness, unhurriedness

ಮಂದಗತಿ   ಗುಣವಾಚಕ

ಅರ್ಥ : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ

ಉದಾಹರಣೆ : ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.

ಸಮಾನಾರ್ಥಕ : ನಿಧಾನವಾಗಿ


ಇತರ ಭಾಷೆಗಳಿಗೆ ಅನುವಾದ :

जो किसी कारण से धीमा हो गया हो।

वह उदास होकर धीमी गति से आगे बढ़ने लगा।
अतत्पर, अपाटव, अप्रतिभ, असन्नद्ध, असन्नाध, ढीला, ढीला-ढाला, धीमा, मंद, मन्द, वाही, शिथिल, सुस्त

Slow and apathetic.

She was fat and inert.
A sluggish worker.
A mind grown torpid in old age.
inert, sluggish, soggy, torpid

ಅರ್ಥ : ಯಾವುದೋ ಒಂದರ ಬಲ ಅಥವ ವೇಗ ಕಡಿಮೆಯಾದ

ಉದಾಹರಣೆ : ಅವನು ಮಂದಗತಿಯಲ್ಲಿ ವಾಹನವನ್ನು ಚಾಲನೆ ಮಾಡುತ್ತಿದ್ದಾನೆ.

ಸಮಾನಾರ್ಥಕ : ನಿಧಾನವಾಗಿ, ಸವಾಕಾಶವಾಗಿ


ಇತರ ಭಾಷೆಗಳಿಗೆ ಅನುವಾದ :

जिसका बल या वेग कम हो।

वह मंद गति से वाहन चला रहा है।
अरत, धीमा, मंथर, मंद, मद्धिम, मन्थर, मन्द