ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಗಳಸೂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಮಂಗಳಸೂತ್ರ   ನಾಮಪದ

ಅರ್ಥ : ಒಂದು ಆಭರಣ ಅದು ವಿವಾಹಿತೆ ತನ್ನ ಕೊರಳಲ್ಲಿ ಧರಿಸುತ್ತಾಳೆ ಮತ್ತು ಅದು ಸೌಭಾಗ್ಯದ ಸೂಚಕ ಎಂದು ನಂಬಲಾಗುತ್ತದೆ

ಉದಾಹರಣೆ : ಭಾತದ ಕೆಲವು ಶಾಸ್ತ್ರಗಳಲ್ಲಿ ಮದುವೆಯ ನಂತರ ಮಂಗಳಸೂತ್ರವನ್ನು ಹಾಕಿಕೊಳ್ಳುವ ವಾಡಿಕೆ ಇದೆ.

ಸಮಾನಾರ್ಥಕ : ಮಂಗಳ ಸೂತ್ರ, ಮಂಗಳ-ಸೂತ್ರ


ಇತರ ಭಾಷೆಗಳಿಗೆ ಅನುವಾದ :

एक आभूषण जो विवाहिता अपने गले में पहनती है और जो सौभाग्य का सूचक माना जाता है।

भारत के कुछ क्षेत्रों में शादी के बाद मंगलसूत्र पहनने का रिवाज़ है।
मंगल सूत्र, मंगलसूत्र

Jewelry consisting of a cord or chain (often bearing gems) worn about the neck as an ornament (especially by women).

necklace