ಅರ್ಥ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
ಉದಾಹರಣೆ :
ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.
ಸಮಾನಾರ್ಥಕ : ಮಂಗಳ ಗೀತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕೆಲಸವನ್ನು ಅನುಷ್ಟಾನಕಾರ್ಯರೂಪಕ್ಕೆ ತರುವ ಮುನ್ನ ಹಾಡುವ ಗೀತೆ
ಉದಾಹರಣೆ :
ಮದುವೆಯ ಸಮಯದಲ್ಲಿ ಮಂಗಳಕರ ಹಾಡುಗಳನ್ನು ಹಾಡುವರು.
ಸಮಾನಾರ್ಥಕ : ಮಂಗಳ-ಹಾಡು, ಮಂಗಳಕರ ಹಾಡು, ಮಂಗಳಕರಹಾಡು, ಮಂಗಳಹಾಡು
ಇತರ ಭಾಷೆಗಳಿಗೆ ಅನುವಾದ :