ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶಿಶು ಜನ್ಮ ಪಡೆದ ಸಮಯದಲ್ಲಿ ಹಾಡುವ ಮಂಗಳ ಗೀತೆ
ಉದಾಹರಣೆ : ನನ್ನ ಸಹೋದರನ ಮಗಳ ಜನ್ಮ ಸಮಯದಲ್ಲಿ ಎಲ್ಲಾ ಸ್ತ್ರೀಯರು ಸೇರಿ ಮಂಗಳ ಗೀತೆ ಹಾಡಿದರು.
ಇತರ ಭಾಷೆಗಳಿಗೆ ಅನುವಾದ :हिन्दी
बच्चा पैदा होने के समय घर में गाया जाने वाला गीत।
ಅರ್ಥ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
ಉದಾಹರಣೆ : ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.
ಸಮಾನಾರ್ಥಕ : ಮಂಗಳ ಹಾಡು
मंगल अवसर पर या किसी को बधाई देने के लिए गाया जानेवाला गीत।
ಸ್ಥಾಪನೆ