ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೋಜನ ಪದದ ಅರ್ಥ ಮತ್ತು ಉದಾಹರಣೆಗಳು.

ಭೋಜನ   ನಾಮಪದ

ಅರ್ಥ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು

ಉದಾಹರಣೆ : ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.

ಸಮಾನಾರ್ಥಕ : ಆಹಾರ, ಊಟ, ತಿನ್ನುವ ಪದಾರ್ಥ


ಇತರ ಭಾಷೆಗಳಿಗೆ ಅನುವಾದ :

दिन में प्रायः दो बार नियत समय पर लिया जाने वाला संपूर्ण आहार।

माँ भोजन तैयार करके पिताजी का इंतजार कर रही हैं।
वह ठाकुर जी को भोग लगाने के बाद भोजन ग्रहण करता है।
रसोई तैयार है।
अन्न, अशन, असन, आहर, आहार, खाना, जेवन, ज्योनार, डाइट, भोजन, रसोई, रोटी

The food served and eaten at one time.

meal, repast

ಅರ್ಥ : ತುಂಬಾ ಜನರು ಒಟ್ಟಿಗೇ ಕೂತು ಊಟಮಾಡುವ ಕ್ರಿಯೆ

ಉದಾಹರಣೆ : ಇಂದು ರಾಮನ ಔತಣ ಕೂಟವಿದೆ.

ಸಮಾನಾರ್ಥಕ : ಆಮಂತ್ರಣ, ಔತಣ, ಕೂಡಿ ಊಟ ಮಾಡುವಿಕೆ, ಭೋಜನ ಕೂಟ, ವಿಶೇಷ ಭೋಜನ, ಸಹಭೋಜನ


ಇತರ ಭಾಷೆಗಳಿಗೆ ಅನುವಾದ :

बहुत से लोगों का एक साथ बैठकर भोजन करने की क्रिया।

आज राम के यहाँ भोज है।
जेवनार, पंगत, भोज, भोज-भात, सहपान, सहभोग

A meal that is well prepared and greatly enjoyed.

A banquet for the graduating seniors.
The Thanksgiving feast.
They put out quite a spread.
banquet, feast, spread