ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೇದಿಸದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಭೇದಿಸದಂತಹ   ಗುಣವಾಚಕ

ಅರ್ಥ : ಯಾವುದೋ ಒಂದು ರಂದ್ರ ಅಥವಾ ತೂತಿನಿಂದ ಆಗದೆ ಇರುವುದು

ಉದಾಹರಣೆ : ಈ ಭೇದಿಸದ ಲಕ್ಷವನ್ನು ಭೇದಿಸುವುದೇ ನನ್ನ ಮೊದಲ ಕೆಲಸವಾಗಿದೆ.

ಸಮಾನಾರ್ಥಕ : ಭೇದಿಸದ, ಭೇದಿಸದಂತ


ಇತರ ಭಾಷೆಗಳಿಗೆ ಅನುವಾದ :

जो वेधा या छेदा हुआ न हो।

इस अविद्ध लक्ष्य का भेदन करना ही मेरी प्राथमिकता है।
अनबिंधा, अनबिद्ध, अनबिधा, अनबेधा, अनविद्ध, अनाबिद्ध, अनाविद्ध, अबिद्ध, अबेध, अविद्ध, अवेधित

Not pierced.

Unpierced ears.
unpierced