ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂ ಸೇನೆ ಪದದ ಅರ್ಥ ಮತ್ತು ಉದಾಹರಣೆಗಳು.

ಭೂ ಸೇನೆ   ನಾಮಪದ

ಅರ್ಥ : ಆ ಸೈನಿಕರು ಯಾವುದೇ ವಾಹನದಲ್ಲಿ ಸವಾರಿ ಮಾಡದೆ ನೆಲದ ಮೇಲೆ ನಂತು ಯುದ್ಧ ಮಾಡುವರು

ಉದಾಹರಣೆ : ಹಿಂದಿನ ಕಾಲದ ಯುದ್ಧದಲ್ಲಿ ಕಾಲ್ನಡಿಗೆಯ ಸಿಪಾಯಿಗಳಿಗೆ ತಂಬಾ ಮಹತ್ವವಿತು

ಸಮಾನಾರ್ಥಕ : ಕಾಲ್ನಡಿಗೆಯ ಸಿಪಾಯಿ, ಬರಿಗಾಲಿನ ಸೈನಿಕ


ಇತರ ಭಾಷೆಗಳಿಗೆ ಅನುವಾದ :

वह सेना जिसका सैनिक किसी वाहन पर सवार नहीं होता है अपितु भूमि पर रहकर युद्ध करता है।

प्राचीन काल में युद्ध में पैदल सेना का बड़ा महत्व होता था।
पद सेना, पदाति सेना, पदातिक सेना, पैदल सेना

An army unit consisting of soldiers who fight on foot.

There came ten thousand horsemen and as many fully-armed foot.
foot, infantry

ಅರ್ಥ : ಯಾವುದೇ ದೇಶದ ಭೂ ಗಡಿಗಳನ್ನು ಕಾಯುವ ಸೇನೆ

ಉದಾಹರಣೆ : ನನ್ನ ದೊಡ್ಡ ಅಣ್ಣನು ಭೂ_ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ.

ಸಮಾನಾರ್ಥಕ : ಮಿಲಿಟರಿ


ಇತರ ಭಾಷೆಗಳಿಗೆ ಅನುವಾದ :

वह सेना जो थल पर रहकर मार करती है या जमीनी कार्यवाही करती है।

मेरे बड़े भाई थल सेना में एक उच्च पद पर आसीन हैं।
आर्मी, थल सेना, थल-सेना, थलसेना, मिलिटरी, मिलिट्री, मिलेटरी, मिलेट्री, स्थल सेना

A force that is a branch of the armed forces.

armed service, military service, service