ಅರ್ಥ : ಭಾರತದಲ್ಲಿ ವಾಸ ಮಾಡುವ ವ್ಯಕ್ತಿ
ಉದಾಹರಣೆ :
ತ್ರಿವರ್ಣ ಧ್ವಜಕ್ಕೆ ಭಾರತೀಯರು ಗೌರವ ಸಲ್ಲಿಸುವರು
ಸಮಾನಾರ್ಥಕ : ಭಾರತನಿವಾಸಿ, ಹಿಂದು, ಹಿಂದುಸ್ಥಾನ
ಇತರ ಭಾಷೆಗಳಿಗೆ ಅನುವಾದ :
भारत में रहनेवाला व्यक्ति।
तिरंगा भारतीयों की शान है।A native or inhabitant of India.
indian