ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಲ್ಲೂಕ ಪದದ ಅರ್ಥ ಮತ್ತು ಉದಾಹರಣೆಗಳು.

ಭಲ್ಲೂಕ   ನಾಮಪದ

ಅರ್ಥ : ಸ್ಥನ ಅಥವಾ ಮೊಲೆಗಳುಳ್ಳ ಹಿಂಸೆಯನ್ನು ಮಾಡುವ ನಾಲ್ಕು ಕಾಲುಗಳುಳ್ಳ ಪ್ರಾಣಿಮೈತುಂಬ ಉದ್ದವಾದ ಕೂದಲಿರುವ ಒಂದು ಕಾಡುಪ್ರಾಣಿ

ಉದಾಹರಣೆ : ಕರಡಿಗೆ ಜೇನುತುಪ್ಪ ತುಂಬಾ ಇಷ್ಟ.

ಸಮಾನಾರ್ಥಕ : ಕರಡಿ, ಜಾಬವಂತ, ಜಾಬುವಂತ


ಇತರ ಭಾಷೆಗಳಿಗೆ ಅನುವಾದ :

एक स्तनपायी हिंसक चौपाया।

भालू को शहद बहुत पसंद है।
ऋक्ष, दीर्घरोम, बल्लुक, भल्लक, भल्लूक, भालू, रीछ

Massive plantigrade carnivorous or omnivorous mammals with long shaggy coats and strong claws.

bear