ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭರಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಭರಣಿ   ನಾಮಪದ

ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎರಡನೇ ನಕ್ಷತ್ರ

ಉದಾಹರಣೆ : ಅಶ್ವಿನಿ ನಕ್ಷತ್ರ ಭರಣಿಗಿಂತ ಮುಂಚೆ ಬರುತ್ತದೆ.

ಸಮಾನಾರ್ಥಕ : ಭರಣಿ ನಕ್ಷತ್ರ, ಭರಣಿ-ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

सत्ताईस नक्षत्रों में से दूसरा नक्षत्र।

अश्विनी नक्षत्र भरणी से पहले आता है।
भरणी, भरणी नक्षत्र, यमेश, याम्या

ಅರ್ಥ : ಒಂದು ಲಗ್ನ

ಉದಾಹರಣೆ : ಭೂಮಿ ಪೂಜೆ ಮಾಡುವುದಕ್ಕೆ ಭರಣಿ ಲಗ್ನ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

ಸಮಾನಾರ್ಥಕ : ಭರಣಿ ಲಗ್ನ, ಭರಣಿ-ಲಗ್ನ


ಇತರ ಭಾಷೆಗಳಿಗೆ ಅನುವಾದ :

एक लग्न।

भरणी भूमि खोदने के लिए शुभ समझा जाता है।
भरणी, भरणी लग्न

ಅರ್ಥ : ಚಂದ್ರನು ಭರಣಿ ನಕ್ಷತ್ರಕ್ಕೆ ಹೊದಂತಹ ಸಮಯ

ಉದಾಹರಣೆ : ಭರಣಿ ನಕ್ಷತ್ರದಲ್ಲಿ ಹಸು ತನ್ನ ಕರುವಿಗೆ ಜನ್ಮ ನೀಡಿತು.

ಸಮಾನಾರ್ಥಕ : ಭರಣಿ ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

वह समय जब चंद्रमा भरणी नक्षत्र में होता है।

भरणी नक्षत्र में गाय ने बछिया जनी।
भरणी, भरणी नक्षत्र, यमेश, याम्या

ಅರ್ಥ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

ಉದಾಹರಣೆ : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

ಸಮಾನಾರ್ಥಕ : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ


ಇತರ ಭಾಷೆಗಳಿಗೆ ಅನುವಾದ :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar