ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಭಜಿ   ನಾಮಪದ

ಅರ್ಥ : ಅಕ್ಕಿ ಹಿಟ್ಟು, ಮೈದಾ ಮೊದಲಾದವುಗಳನ್ನು ಉಂಡೆ ಮಾಡಿ ಎಣ್ಣೆಯಲ್ಲಿ ಕರೆದು ಮಾಡುವಂತಹ ಒಂದು ಖಾದ್ಯ ಪದಾರ್ಥ

ಉದಾಹರಣೆ : ಮಕ್ಕಳಿಗೆ ಭಜಿ ಬೋಂಡ ತುಂಬಾ ಇಷ್ಟ.

ಸಮಾನಾರ್ಥಕ : ಬೋಂಡ


ಇತರ ಭಾಷೆಗಳಿಗೆ ಅನುವಾದ :

चौरठे, मैदे आदि के घोल को उबालकर बनायी जानेवाली एक तरह की बरी जो तले जाने पर काफी फूल जाती है।

बच्चों को फुलौरा बहुत पसंद है।
फुलौरा, फुलौरी

ಅರ್ಥ : ಆಲೂಗೆಡ್ಡೆ, ಈರುಳ್ಳಿ, ಮೊದಲಾದ ತರಕಾರಿಯನ್ನು ಕಡಲೆ ಹಿಟ್ಟಿನಲ್ಲಿ ಕಲಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಮಾಡಿದ ತಿಂಡಿ

ಉದಾಹರಣೆ : ಅವರು ಪಕೌಡ ತಿನ್ನುತ್ತಿದ್ದಾರೆ.

ಸಮಾನಾರ್ಥಕ : ಪಕೋಡ, ಪಕೌಡ, ಪಡಿ


ಇತರ ಭಾಷೆಗಳಿಗೆ ಅನುವಾದ :

आलू, प्याज, सब्ज़ी आदि मिलाकर घी या तेल में पकाई हुई बेसन या पीठी की बरी या बट्टी।

वह पकौड़ा खा रहा है।
पकोड़ा, पकोड़ी, पकौड़ा, पकौड़ी

A particular item of prepared food.

She prepared a special dish for dinner.
dish