ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಜನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಭಜನೆ ಮಾಡು   ಕ್ರಿಯಾಪದ

ಅರ್ಥ : ದೇವತೆಗಳ ಅವತಾರಕ್ಕೆ ಸಂಬಂಧಿಸಿದಂತೆ ಭಜನೆ ಮತ್ತು ಕಥೆಯ ಮೂಲಕ ಅವರ ವರ್ಣನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತವಾಗಿ ಸೀತಾ ದೇವಾಲಯದಲ್ಲಿ ಕೀರ್ತನೆಯನ್ನು ಹಾಡಿದಳು.

ಸಮಾನಾರ್ಥಕ : ಕೀರ್ತನೆ ಹಾಡು, ಭಜನೆ ಹಾಡು


ಇತರ ಭಾಷೆಗಳಿಗೆ ಅನುವಾದ :

देवता,भगवान या उसके अवतारों के संबंध का भजन और कथा आदि के द्वारा वर्णन करना।

जन्माष्टमी के शुभ अवसर पर सीता ने मंदिर में कीर्तन किया।
कीर्तन करना