ಅರ್ಥ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ
ಉದಾಹರಣೆ :
ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.
ಸಮಾನಾರ್ಥಕ : ಕೀರ್ತನೆ, ಜಪ, ಪೂಜೆ, ಸ್ತ್ರೋತ್ರ, ಹಾಡು
ಇತರ ಭಾಷೆಗಳಿಗೆ ಅನುವಾದ :
वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।
इस पुस्तक में बहुत ही अच्छे भजन संग्रहीत हैं।ಅರ್ಥ : ಭಕ್ತಿಯ ಆ ರೂಪದಲ್ಲಿ ಈಶ್ವರನಿಗೆ ಸಂಬಂಧಿಸಿದ ಗುಣಗಳನ್ನು ವರ್ಣನೆ ಮಾಡಿ ಹಾಡಿನಲ್ಲಿ ಹೇಳಲಾಗುತ್ತದೆ
ಉದಾಹರಣೆ :
ಒಂಭತ್ತು ವಿಧವಾದ ಭಕ್ತಿಗಳಲ್ಲಿ ಕೀರ್ತನೆಯೂ ಒಂದು.
ಸಮಾನಾರ್ಥಕ : ಕೀರ್ತನೆ, ಸಮ್ಯಕ್ ವರ್ಣನೆ, ಸ್ತುತಿ
ಇತರ ಭಾಷೆಗಳಿಗೆ ಅನುವಾದ :