ಅರ್ಥ : ಯಾವುದಾದರು ವಸ್ತು ಒಡೆದು ಹೋಗು
ಉದಾಹರಣೆ :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
ಸಮಾನಾರ್ಥಕ : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಮುರಿ, ಮುರಿಸು
ಇತರ ಭಾಷೆಗಳಿಗೆ ಅನುವಾದ :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.