ಅರ್ಥ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
ಉದಾಹರಣೆ :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
ಸಮಾನಾರ್ಥಕ : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಗುಳ್ಳೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು
ಉದಾಹರಣೆ :
ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ
ಸಮಾನಾರ್ಥಕ : ಮೊಡವೆ, ಮೊಡವೆ ಗುಳ್ಳೆ, ಮೊಡವೆ ಬೊಕ್ಕೆ ಮಡಿಬೊಕ್ಕೆ
ಇತರ ಭಾಷೆಗಳಿಗೆ ಅನುವಾದ :
An inflammatory disease involving the sebaceous glands of the skin. Characterized by papules or pustules or comedones.
acne